See also 2overissue
1overissue ಓವರ್‍ಇಷ್ಯೂ(ಸ್ಯೂ)
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ overissues, ಭೂತರೂಪ ಮತ್ತು

ಅಧಿಕ ಚಲಾವಣೆಗೆ ತರು; (ಕಾಗದದ ಹಣ, ಷೇರುಗಳು, ಮೊದಲಾದವನ್ನು) ನಿಗದಿತ ಪ್ರಮಾಣಕ್ಕಿಂತ ಯಾ ಅವು ಕೊಡಬಲ್ಲ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಚಲಾವಣೆ ನೀಡು.

See also 1overissue
2overissue ಓವರ್‍ಇಷ್ಯೂ(ಸ್ಯೂ)
ನಾಮವಾಚಕ
  1. ಅಧಿಕ ಚಲಾವಣೆ ಮೊತ್ತ; (ಕಾಗದದ ಹಣ, ಷೇರುಗಳು, ಮೊದಲಾದವುಗಳ ವಿಷಯದಲ್ಲಿ) ನಿಗದಿತ ಪ್ರಮಾಣಕ್ಕಿಂತ ಯಾ ಶಕ್ತಿಗಿಂತ ಹೆಚ್ಚಾಗಿ ಚಲಾವಣೆಗೆ ತಂದ ವಸ್ತುಗಳು ಯಾ ಹಣ.
  2. (ಸ್ಟಾಕು ಮೊದಲಾದ ಬಂಡವಾಳ ಪತ್ರಗಳ) ಅತಿರೇಕದ ಹೂಡಿಕೆ.
  3. (ನಾಣ್ಯ ಮೊದಲಾದವುಗಳ) ಅತಿರೇಕದ ಚಲಾವಣೆ.