overinsure ಓವರ್‍ಇನ್ಷುಅರ್‍
ಸಕರ್ಮಕ ಕ್ರಿಯಾಪದ

ಅಧಿಕ ವಿಮೆ ಮಾಡು; (ಆಸ್ತಿ ಮೊದಲಾದವುಗಳ ಮೇಲೆ) ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಾಗಿ ಮಾಡು.