overinsurance ಓವರ್‍ಇನ್‍ಷುಅರನ್ಸ್‍
ನಾಮವಾಚಕ

ಅಧಿಕ ವಿಮೆ; (ಆಸ್ತಿ ಮೊದಲಾದವುಗಳ ಮೇಲೆ) ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಾಗಿ ಮಾಡಿದ ವಿಮೆ.