overindulgence ಓವರ್‍ಇನ್‍ಡಲ್ಜನ್ಸ್‍
ನಾಮವಾಚಕ

ಅತಿ ಪ್ರೀತಿ; ಮಿತಿಮೀರಿದ–ಮೋಹ, ಆಸಕ್ತಿ, ದಾಕ್ಷಿಣ್ಯ, ಸಲಿಗೆ, ಲಾಲನೆ.