overindulge ಓವರ್‍ಇನ್‍ಡಲ್ಜ್‍
ಸಕರ್ಮಕ ಕ್ರಿಯಾಪದ

( ಸಕರ್ಮಕ ಕ್ರಿಯಾಪದ ಸಹ) ಅತಿಮಾಡು; ಅತಿಲಾಲಿಸು; ಅತಿರೇಕದಿಂದ ವರ್ತಿಸು; ಅತಿಪ್ರೀತಿ, ದಾಕ್ಷಿಣ್ಯ, ಮೋಹ, ಸಲಿಗೆ, ಮೊದಲಾದವನ್ನು ತೋರಿಸು: overindulge one’s fondness for sweets ಸಿಹಿ ಭಕ್ಷ್ಯಗಳ ಮೇಲೆ ಅತಿ ಪ್ರೀತಿ ತೋರಿಸು.