overheat ಓವರ್‍ಹೀಟ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಕಾಯಿಸು; ಮಿತಿಮೀರಿ ಕಾಯಿಸು.
  2. (ರೂಪಕವಾಗಿ) ಅತಿಯಾಗಿ ಉದ್ರೇಕಿಸು; ಮಿತಿಮೀರಿ ಕೆರಳಿಸು: an overheated brain ಕಾವೇರಿದ ತಲೆ; ಅತಿಯಾಗಿ ಕೆರಳಿದ, ಉದ್ರೇಕಗೊಂಡ ಮನಸ್ಸು, ಬುದ್ಧಿ.