overhear ಓವರ್‍ಹಿಅರ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overheard).

( ಅಕರ್ಮಕ ಕ್ರಿಯಾಪದ, ಸಹ)

  1. ಹೊಂಚಿಕೇಳು; ಕದ್ದುಕೇಳು.
  2. (ವ್ಯಕ್ತಿಗಳ ಕಣ್ಣಿಗೆ ಬೀಳದಂತೆ, ಅವರಿಗೆ ತಿಳಿಯದಂತೆ) ಮರೆಯಲ್ಲಿ ನಿಂತು ಕೇಳು.
  3. (ಯಾವುದೇ) ಉದ್ದೇಶವಿಲ್ಲದೆ ಕೇಳು, ಕೇಳಿಸಿಕೊ.