See also 2overhead  3overhead
1overhead ಓವರ್‍ಹೆಡ್‍
ಗುಣವಾಚಕ
  1. ನೆತ್ತಿಯ ಮೇಲಿನ; ನೆತ್ತಿಯ ಮೇಲ್ಗಡೆ – ಇರುವ, ಚಲಿಸುವ, ನಡೆಯುವ: overhead flight ನೆತ್ತಿಯ ಮೇಲ್ಗಡೆಯ (ವಿಮಾನದ) ಹಾರಾಟ.
  2. ಸಾಮಾನ್ಯ; ಅನಿರ್ದಿಷ್ಟ; ನಿಗದಿಯಾದ ವಿಷಯಗಳಿಗಲ್ಲದೆ ಎಲ್ಲಕ್ಕೂ ಮೇಲಣ ವ್ಯವಸ್ಥೆಗೆ ಸಂಬಂಧಿಸಿದ.
  3. (ಚಾಲನೆಯ ಸಾಧನ ಮೊದಲಾದವುಗಳ ವಿಷಯದಲ್ಲಿ) ಚಲಿಸಿದ ವಸ್ತುವಿನ ಮೇಲಿನ.
  4. (ವೆಚ್ಚದ ವಿಷಯದಲ್ಲಿ) ಸಾಮಾನ್ಯ ಆಡಳಿತದ; ನಿರ್ದಿಷ್ಟ ವ್ಯವಹಾರಗಳಿಗೆ ಸಂಬಂಧಿಸಿರದೆ, ಸಾಮಾನ್ಯ ಆಡಳಿತಕ್ಕೆ ತಗಲುವ.
See also 1overhead  3overhead
2overhead ಓವರ್‍ಹೆಡ್‍
ಕ್ರಿಯಾವಿಶೇಷಣ
  1. ನೆತ್ತಿಯ ಮೇಲ್ಗಡೆ.
  2. ಮೇಲೆ ಎತ್ತರದಲ್ಲಿ.
  3. ಮೇಲು ಮಹಡಿಯಲ್ಲಿ ಯಾ ಮೇಲೆ ಆಕಾಶದಲ್ಲಿ.
See also 1overhead  2overhead
3overhead ಓವರ್‍ಹೆಡ್‍
ನಾಮವಾಚಕ
(ಬಹುವಚನದಲ್ಲಿ ಯಾ ಅಮೆರಿಕನ್‍ ಪ್ರಯೋಗದಲ್ಲಿ ಏಕವಚನ)