overhauling ಓವರ್‍ಹಾಲಿಂಗ್‍
ನಾಮವಾಚಕ
  1. (ಯಂತ್ರ ಮೊದಲಾದವುಗಳ) ಭಾಗಗಳನ್ನು ಕಳಚುವುದು.
  2. (ಯಾವುದರದೇ) ಪೂರ್ಣ ಪರೀಕ್ಷೆ; (ಯಾವುದನ್ನೇ) ಪೂರ್ತಿ ಪರೀಕ್ಷಿಸುವುದು.
  3. (ಯಂತ್ರ ಮೊದಲಾದವನ್ನು) ಪೂರ್ತಿ ರಿಪೇರಿ ಮಾಡುವುದು.