overhauler ಓವರ್‍ಹಾಲರ್‍
ನಾಮವಾಚಕ
  1. (ಯಂತ್ರ ಮೊದಲಾದವನ್ನು) ಪರೀಕ್ಷಿಸಿ ರಿಪೇರಿ ಮಾಡುವವನು.
  2. ಕೂಲಂಕಷ ಪರೀಕ್ಷಕ; (ಯಾವುದನ್ನೇ) ಪೂರ್ಣವಾಗಿ ಪರೀಕ್ಷಿಸುವವನು.