See also 2overhang
1overhang ಓವರ್‍ಹ್ಯಾಂಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overhung).
ಸಕರ್ಮಕ ಕ್ರಿಯಾಪದ

ಬೆದರಿಸು; ಹೆದರಿಸು.

ಅಕರ್ಮಕ ಕ್ರಿಯಾಪದ

( ಸಕರ್ಮಕ ಕ್ರಿಯಾಪದ ಸಹ).

  1. (ಒಂದರ ಮೇಲ್ಗಡೆ) ಚಾಚಿಕೊಂಡಿರು; ಮೇಲಿಂದ ಇಳಿಬಿದ್ದಿರು.
  2. (ರೂಪಕವಾಗಿ) (ಅನಿಷ್ಟ ಯಾ ಅಪಾಯ) ಮೇಲೆ ಕವಿದುಕೊಂಡಿರು; ತಲೆಯ ಮೇಲೆ ಕಾದಿರು; ಆಸನ್ನವಾಗಿರು: danger overhangs the country ದೇಶದ ಮೇಲೆ ಅಪಾಯ, ಅನಿಷ್ಟ–ಕಾದಿದೆ, ಕವಿದುಕೊಂಡಿದೆ.
See also 1overhang
2overhang ಓವರ್‍ಹ್ಯಾಂಗ್‍
ನಾಮವಾಚಕ
  1. (ಒಂದರ) ಮೇಲೆ ಚಾಚಿಕೊಂಡಿರುವಿಕೆ.
  2. ಚಾಚು–ಮೊತ್ತ, ಪ್ರಮಾಣ; ಮೇಲೆ ಚಾಚಿರುವುದರ ಮೊತ್ತ, ಪ್ರಮಾಣ.
  3. ಚಾಚು; ಮೇಲೆ ಚಾಚಿರುವ ಭಾಗ.