overgrowth ಓವರ್‍ಗ್ರೋತ್‍
ನಾಮವಾಚಕ
  1. ಮೇಲುಬೆಳೆ; ಯಾವುದರ ಮೇಲಾದರೂ ಅಡರಿದ, ಬೆಳೆದುಕೊಂಡ–ಸಸ್ಯ.
  2. ವಿಪರೀತ ಬೆಳೆವಣಿಗೆ; ಮಿತಿಮೀರಿದ ಬೆಳೆವಣಿಗೆ; ಅಸಾಮಾನ್ಯ ಬೆಳೆವಣಿಗೆ.
  3. ಅಧಿಕಬೆಳೆ; ಹೆಚ್ಚಿಗೆಯ ಬೆಳೆ: an overgrowth of crops ಬೆಳೆಗಳ ಹೆಚ್ಚಳ.