overgrown ಓವರ್‍ಗ್ರೋನ್‍
ಗುಣವಾಚಕ
  1. ಮಿತಿಮೀರಿ ಬೆಳೆದ; ವಿಪರೀತ ದೊಡ್ಡ: an overgrown child ವಿಪರೀತ ಬೆಳೆದ ಮಗು.
  2. ಗಿಡಗಂಟೆ–ತುಂಬಿದ, ಆವರಿಸಿದ, ಮುಚ್ಚಿದ: an overgrown pond ಗಿಡಗಂಟೆ ಮುಚ್ಚಿದ ಕೊಳ.