overground ಓವರ್‍ಗ್ರೌಂಡ್‍
ಗುಣವಾಚಕ
  1. ಉತ್ಥಿತ; ನೆಲದಿಂದ ಮೇಲೆದ್ದಿರುವ; ಭೂಮಿಯಿಂದ ಮೇಲಕ್ಕೆದ್ದಿರುವ.
  2. ಭೂಮಿಯ ಕೆಳಗೆ, ಒಳಗೆ–ಅಲ್ಲದ; ಭೂಮ್ಯಂತರ್ಗತವಲ್ಲದ.