overgild ಓವರ್‍ಗಿಲ್ಡ್‍
ಸಕರ್ಮಕ ಕ್ರಿಯಾಪದ
  1. ಚಿನ್ನದ ಮುಲಾಮನ್ನು ಬಳಿ, ಲೇಪಿಸು.
  2. (ರೂಪಕವಾಗಿ) (ಯಾವುದಕ್ಕೇ ಆಗಲಿ) ಹೊಂಬಣ್ಣ ಕೊಡು: the morning sun overgilds the hills ಬೆಳಗಿನ ಬಿಸಿಲು ಆ ಗುಡ್ಡಗಳಿಗೆ ಹೊಂಬಣ್ಣ ಕೊಟ್ಟಿದೆ.