overgeneralization ಓವರ್‍ಜೆನರಲೈಸೇಷನ್‍
ನಾಮವಾಚಕ

ಅತಿ ಸಾಮಾನ್ಯೀಕರಣ:

  1. ಸಾಕಷ್ಟಿಲ್ಲದ ಆಧಾರ ಮೊದಲಾದವುಗಳಿಂದ ಸಾಮಾನ್ಯ ನಿಯಮ, ಸೂತ್ರ, ತೀರ್ಮಾನಗಳನ್ನು ರಚಿಸುವುದು.
  2. ದೊರಕಿರುವ ಸಾಕ್ಷ್ಯ, ಸಂದರ್ಭ, ಮೊದಲಾದವು ಸಮರ್ಥಿಸುವುದಕ್ಕಿಂತ ಹೆಚ್ಚು ವ್ಯಾಪಕವಾಗಿ ಅನ್ವಯಿಸುವಂತೆ ವಾದಿಸುವುದು.