overfulfilment ಓವರ್‍ಹುಲ್‍ಹಿಲ್‍ಮಂಟ್‍
ನಾಮವಾಚಕ

(ಯೋಜನೆ ಮೊದಲಾದವುಗಳ)

  1. ಶೀಘ್ರ ಪೂರೈಕೆ; ಮುನ್‍ ಪೂರೈಕೆ; ನಿಗದಿತ ಕಾಲಾವಧಿಗಿಂತ ಮುಂಚೆಯೇ ಮುಗಿಸುವುದು, ಪೂರ್ಣಗೊಳಿಸುವುದು.
  2. ನಿರೀಕ್ಷೆಗೆ ಮೀರಿ ಪೂರೈಸುವಿಕೆ.