overfulfil ಓವರ್‍ಹುಲ್‍ಹಿಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overfulfilled, ವರ್ತಮಾನ ಕೃದಂತ overfulfilling).

(ಯೋಜನೆ ಮೊದಲಾದವುಗಳನ್ನು)

  1. ಮೊದಲೇ ಮುಗಿಸು; ನಿಗದಿತ ಕಾಲಾವಧಿಗಿಂತ ಮುಂಚೆಯೇ ಪೂರ್ಣಗೊಳಿಸು.
  2. ನಿರೀಕ್ಷೆಗೆ ಮೀರಿ ಮುಗಿಸು, ಪೂರ್ಣಗೊಳಿಸು.