overfond ಓವರ್‍ಹಾಂಡ್‍
ಗುಣವಾಚಕ

ಅತ್ಯೊಲವಿನ; ಅತಿ ಪ್ರೀತಿಯ; ಅತಿಯಾಗಿ ಒಲವು ತೋರಿಸುವ; ಅತಿ ಲಾಲನೆಯ; ಅತಿಯಾಗಿ–ಪ್ರೀತಿಸುವ, ಮುದ್ದು ಮಾಡುವ: he is overfond of sweets ಅವನಿಗೆ ಸಿಹಿ ತಿನಿಸುಗಳ ಮೇಲೆ ಅತಿಯಾದ ಪ್ರೀತಿ ಯಾ ಬಯಕೆ.