overfold ಓವರ್‍ಹೋಲ್ಡ್‍
ನಾಮವಾಚಕ

(ಭೂವಿಜ್ಞಾನ) ಅತಿವಲನ; ಮೇಲ್ಮಡಿಕೆ; ಮಗುಚಿ ಮಡಿಚಿರುವಿಕೆ; ಯಾವುದೇ ಭೂಸ್ತರದ ಮಧ್ಯಭಾಗ ತಲೆ ಕೆಳಗಾಗಿರುವಷ್ಟುಮಟ್ಟಿಗೆ ಅದು ಮಡಿಚಿಕೊಂಡಿರುವುದು.