overfly ಓವರ್‍ಹ್ಲೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ overflies, ಭೂತರೂಪ
  1. (ವಿಮಾನ ಮೊದಲಾದವನ್ನು ನಿರ್ದಿಷ್ಟವಾದ ಪ್ರದೇಶ, ದೇಶ, ಮೊದಲಾದವುಗಳ) ಮೇಲೆ ಹಾರಿಸು.
  2. (ನಿರ್ದಿಷ್ಟ ಸ್ಥಳವನ್ನು) ದಾಟಿ ಹಾರಿಸು: the plane overflew Chennai and crashed in the ocean ವಿಮಾನವು ಚೆನ್ನೈಅನ್ನು ದಾಟಿ ಹಾರಿ ಸಮುದ್ರದಲ್ಲಿ ಬಿದ್ದು ಹೋಯಿತು.