overfish ಓವರ್‍ಹಿಷ್‍
ಸಕರ್ಮಕ ಕ್ರಿಯಾಪದ

(ಹೊಳೆ ಮೊದಲಾದ ಜಲಾಶಯವನ್ನು) ಅತಿಯಾಗಿ ಮೀನು ಹಿಡಿದು ಮೀನಿಲ್ಲದಂತೆ ಮಾಡು.

ಅಕರ್ಮಕ ಕ್ರಿಯಾಪದ

(ಹೊಳೆ ಮೊದಲಾದ ಜಲಾಶಯದಲ್ಲಿ) ಅತಿಯಾಗಿ ಮೀನು ಹಿಡಿ.