overfeed ಓವರ್‍ಹೀಡ್‍
ಸಕರ್ಮಕ ಕ್ರಿಯಾಪದ

ಅತಿ ತಿನ್ನಿಸು; ಮಿತಿಮೀರಿ ತಿನ್ನಿಸು: she overfeeds the gold fish ಹೊಮ್ಮೀನಿಗೆ ಅವಳು ಅತಿ ತಿನ್ನಿಸುತ್ತಾಳೆ.

ಅಕರ್ಮಕ ಕ್ರಿಯಾಪದ

ಅತಿ ತಿನ್ನು; ಮಿತಿಮೀರಿ ತಿನ್ನು; ವಿಪರೀತ ತಿನ್ನು: the child overfeeds ಆ ಮಗು ಅತಿ ತಿನ್ನುತ್ತದೆ.