overextend ಓವರ್‍ಇಕ್ಸ್‍ಟೆಂಡ್‍
ಸಕರ್ಮಕ ಕ್ರಿಯಾಪದ
  1. (ಯಾವುದಾದರೊಂದನ್ನು) ಅತಿಯಾಗಿ–ಲಂಬಿಸು, ವಿಸ್ತರಿಸು, ಚಾಚು.
  2. (ಆತ್ಮಾರ್ಥಕ ಸಹ) (ತನ್ನ ಮೇಲೆ ಯಾ ಇತರರ ಮೇಲೆ) ಅತಿಯಾದ ಕೆಲಸದ ಭಾರ ಹಾಕು, ಹೊರಿಸು.