overexposure ಓವರ್‍ಎಕ್ಸ್‍ಪೋಷರ್‍
ನಾಮವಾಚಕ
  1. (ಗಾಳಿ ಮೊದಲಾದವಕ್ಕೆ) ಅತಿಯಾಗಿ ಒಡ್ಡುವುದು.
  2. (ಹಿಲಮಿನ ವಿಷಯದಲ್ಲಿ) ಬೆಳಕಿಗೆ ಅತಿಯಾಗಿ ಒಡ್ಡುವುದು.
  3. (ಮುಖ್ಯವಾಗಿ ಸಾರ್ವಜನಿಕ ದೃಷ್ಟಿಗೆ) ಅತಿಯಾಗಿ ಪ್ರಕಟವಾಗಿರುವುದು; ಅತಿ ಪ್ರದರ್ಶನ.