overexpose ಓವರ್‍ಎಕ್ಸ್‍ಪೋಸ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ).

  1. (ಬಿಸಿಲು, ಮಳೆ, ಗಾಳಿ, ಚಳಿಗಳಿಗೆ) ಅತಿಯಾಗಿ, ಮಿತಿಮೀರಿ–ಮೈ ತೆರೆ, ಒಡ್ಡು.
  2. (ಛಾಯಾಚಿತ್ರಣ) ಅಪೇಕ್ಷಿತ ಕಾಲ ಕ್ಕಿಂತ ಹೆಚ್ಚು ಕಾಲಕಿಂಡಿ ತೆರೆ, ಬೆಳಕಿಗೆ ಒಡ್ಡು.
  3. (ಮುಖ್ಯವಾಗಿ ಸಾರ್ವಜನಿಕ ದೃಷ್ಟಿಗೆ) ಅತಿಯಾಗಿ, ಮಿತಿಮೀರಿ ಪ್ರದರ್ಶಿಸು, ಪ್ರಕಟಿಸಿಕೊ.