See also 2overestimate
1overestimate ಓವರ್‍ಎಸ್ಟಿಮೇಟ್‍
ಸಕರ್ಮಕ ಕ್ರಿಯಾಪದ
  1. (ಯಾವುದಕ್ಕೇ) ಅತಿ ಬೆಲೆಕಟ್ಟು; ಅತಿ ಮಹತ್ವ ಕೊಡು: don’t overestimate the value of the car ಆ ಕಾರಿಗೆ ಅತಿ ಬೆಲೆ ಕಟ್ಟಬೇಡ.
  2. ಅತಿ ಅಂದಾಜು ಮಾಡು: overestimate one’s powers ತನ್ನ ಶಕ್ತಿಗಳನ್ನು ಅತಿಯಾಗಿ ಅಂದಾಜು ಮಾಡು; ತನ್ನ ಶಕ್ತಿ ಸಾಮರ್ಥ್ಯವನ್ನು ಅದು ಇರುವುದಕ್ಕಿಂತ ಮಿತಿಮೀರಿ ಪರಿಗಣಿಸು.
See also 1overestimate
2overestimate ಓವರ್‍ಎಸ್ಟಿಮೇಟ್‍
ನಾಮವಾಚಕ

ಅತಿ ಅಂದಾಜು.