overeat ಓವರ್‍ಈಟ್‍
ಕ್ರಿಯಾಪದ
(ಭೂತರೂಪ overate; ಭೂತಕೃದಂತ overeaten).
ಸಕರ್ಮಕ ಕ್ರಿಯಾಪದ

(ಆತ್ಮಾರ್ಥಕ) (ತನಗೆ ಹಿತವಾದದ್ದಕ್ಕಿಂತ) ಹೆಚ್ಚು ತಿನ್ನು: we overate ourselves at the feast ಆ ಹಬ್ಬದಲ್ಲಿ, ಹಬ್ಬದೂಟದಲ್ಲಿ ನಾವು ಮಿತಿಮೀರಿ ತಿಂದೆವು.

ಅಕರ್ಮಕ ಕ್ರಿಯಾಪದ

ವಿಪರೀತ ತಿನ್ನು; ಅತಿ ತಿನ್ನು: if you overeat you will get fat ಅತಿ ತಿಂದರೆ ನಿನಗೆ ಬೊಜ್ಜು ಬರುತ್ತದೆ.