overeager ಓವರ್‍ಈಗರ್‍
ಗುಣವಾಚಕ

ಅತಿ ಆತುರಪಡುವ; ಅತ್ಯಾಸಕ್ತ; ವಿಪರೀತ ಹಾತೊರೆಯುವ: overeager for riches ಸಿರಿಗಾಗಿ ವಿಪರೀತ ಹಾತೊರೆಯುತ್ತಿರುವ.