overdye ಓವರ್‍ಡೈ
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ರಂಗು ಹಾಕು; ಮಿತಿಮೀರಿ ಬಣ್ಣ ಹಚ್ಚು; ವಿಪರೀತ ಬಣ್ಣ ಬಳಿ.
  2. ಒಂದು ರಂಗಿನ ಮೇಲೆ ಇನ್ನೊಂದು ರಂಗು ಹಾಕು; ಬಣ್ಣದ ಮೇಲೆ ಬಣ್ಣ ಹಚ್ಚು, ಬಳಿ.