See also 2overdub
1overdub ಓವರ್‍ಡಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overdubbed; ವರ್ತಮಾನ ಕೃದಂತ overdubbing).

ಅಧಿಕ ಧ್ವನಿ ಸೇರಿಸು, ಮುದ್ರಿಸು; ಹಾಲಿ ಇರುವ ಧ್ವನಿ ಮುದ್ರಣದ ಮೇಲೆ ಹೆಚ್ಚಿನ ಧ್ವನಿಗಳನ್ನು ಸೇರಿಸು.

See also 1overdub
2overdub ಓವರ್‍ಡಬ್‍
ನಾಮವಾಚಕ

ಓವರ್‍ಡಬ್‍; ಅಧಿಕ ಧ್ವನಿಮುದ್ರಣ; ಹಾಲಿ ಇರುವ ಧ್ವನಿ ಮುದ್ರಣದ ಮೇಲೆ ಹೆಚ್ಚಿನ ಧ್ವನಿಗಳನ್ನು ಸೇರಿಸುವುದು ಯಾ ಸೇರಿಸಿರುವುದು.