overdrawn ಓವರ್‍ಡ್ರಾನ್‍
ಗುಣವಾಚಕ
  1. (ಬ್ಯಾಂಕಿನಲ್ಲಿ ತನ್ನ ಲೆಕ್ಕದಲ್ಲಿರುವುದಕ್ಕಿಂತ) ಹೆಚ್ಚಾಗಿ ಹಣ ತೆಗೆದ.
  2. ಮಿತಿಮೀರಿ ವರ್ಣಿಸಿದ.
  3. ಮಿತಿಮೀರಿ–ಎಳೆದ, ಲಂಬಿಸಿದ.