overdrawer ಓವರ್‍ಡ್ರಾಅರ್‍
ನಾಮವಾಚಕ

(ಬ್ಯಾಂಕಿನಲ್ಲಿ ತನ್ನ ಲೆಕ್ಕದಲ್ಲಿರುವುದಕ್ಕಿಂತ) ಹೆಚ್ಚು ಹಣ ತೆಗೆಯುವವನು ಯಾ ಆ ಹಣಕ್ಕೆ ಚೆಕ್ಕು ಬರೆಯುವವನು, ಸಲ್ಲಿಸುವವನು.