overdraft ಓವರ್‍ಡ್ರಾಹ್‍
ನಾಮವಾಚಕ
  1. (ಬ್ಯಾಂಕಿನಲ್ಲಿ ತನ್ನ ಖಾತೆಯಲ್ಲಿರುವುದಕ್ಕಿಂತ) ಹೆಚ್ಚಾಗಿ ಹಣ ತೆಗೆಯುವುದು.
  2. ಠೇವಣಿ ಮೀರಿ ತೆಗೆದ ಹಣ.
  3. ಖಾತೆ ಕೊರತೆ; ಬ್ಯಾಂಕಿನ ಖಾತೆಯಲ್ಲಿರುವುದಕ್ಕಿಂತ ಹೆಚ್ಚಿನ ಹಣ ತೆಗೆದುಕೊಂಡದ್ದರಿಂದ ಬೀಳುವ ಕೊರತೆ ಯಾ ಆ ಕೊರತೆಯ ಮೊತ್ತ.