overdosage ಓವರ್‍ಡೋಸಿಜ್‍
ನಾಮವಾಚಕ
  1. ವಿಪರೀತ ಸೇವನೆ; ಅತಿ ಸೇವನೆ; ಔಷಧವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಕೊಡುವುದು ಯಾ ತೆಗೆದುಕೊಳ್ಳುವುದು.
  2. ಅತಿಯಾದ ಔಷಧ ತೆಗೆದುಕೊಂಡ ಸ್ಥಿತಿ.