overdone ಓವರ್‍ಡನ್‍
ಗುಣವಾಚಕ
  1. ಅತಿ ಬೇಯಿಸಿದ; ಬೇಯಿಸಿದ್ದು ಹೆಚ್ಚಾದ: overdone egg ಅತಿ ಬೇಯಿಸಿದ ಮೊಟ್ಟೆ.
  2. ಅತಿಯಾದ; ಅತಿರೇಕದ; ವಿಪರೀತವಾದ; ಪರಿಮಿತಿ ಮೀರಿದ: overdone courtesy ಅತಿ ವಿನಯ.
  3. ಅತಿ ಬಳಲಿದ; ಬಳಲಿ ಬೇಸತ್ತ: you seem a bit overdone by your tedious journey ನಿನ್ನ ಪ್ರಯಾಸಕರವಾದ ಪ್ರಯಾಣದಿಂದ ನೀನು ಸ್ವಲ್ಪ ಹೆಚ್ಚು ಬಳಲಿದಂತಿದೆ.