overdevelop ಓವರ್‍ಡಿವೆಲಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overdeveloped; ವರ್ತಮಾನ ಕೃದಂತ
  1. ಅತಿಯಾಗಿ–ಬೆಳೆಸು, ವೃದ್ಧಿ ಮಾಡು; ಅತಿ ವರ್ಧಿಸು: overdeveloped muscles ಅತಿ ಬೆಳೆದ ಯಾ ಬೆಳೆಸಿಕೊಂಡ ಮಾಂಸಖಂಡಗಳು.
  2. (ಛಾಯಾಚಿತ್ರಣ) ಅತಿ ಮೂಡಿಸು; ಮಿತಿಮೀರಿ ಸ್ಫುಟಗೊಳಿಸು, ಸ್ಪಷ್ಟಗೊಳಿಸು: an overdeveloped photo ಅತಿ ಮೂಡಿಸಿದ ಛಾಯಾಚಿತ್ರ.