overdelicate ಓವರ್‍ಡೆಲಿಕಟ್‍
ಗುಣವಾಚಕ
  1. ಅತಿ ನವಿರಾದ; ಅತಿ ಕೋಮಲವಾದ: overdelicate flowers ಅತಿ ಕೋಮಲವಾದ ಪುಷ್ಪಗಳು.
  2. ಅತಿ ನಾಜೂಕಾದ; ಅತಿ ಸೂಕ್ಷ್ಮವಾದ: overdelicate constitution ಅತಿ ಸೂಕ್ಷ್ಮವಾದ ದೇಹಸ್ಥಿತಿ.