overdear ಓವರ್‍ಡಿಅರ್‍
ಗುಣವಾಚಕ

ಅತಿ ಬೆಲೆಯ; ಅತಿ ತುಟ್ಟಿಯಾದ; ಅತಿ ದುಬಾರಿಯಾದ; ಮಿತಿ ಮೀರಿದ ಬೆಲೆ ತಗಲುವ: these fancy goods are overdear for me ಈ ಮನಸೆಳೆವ ಸರಕುಗಳು ನನಗೆ ಅತಿ ದುಬಾರಿಯಾಗಿವೆ.