overdate ಓವರ್‍ಡೇಟ್‍
ನಾಮವಾಚಕ

(ನಾಣ್ಯಗಳ ವಿಷಯದಲ್ಲಿ) ನಾಳಿನ ನಾಣ್ಯ; ಮುಂದಿನ ವರ್ಷದ ನಾಣ್ಯ; ಭಾವಿ, ಆಗಾಮಿ (ಸಂವತ್ಸರದ)– ನಾಣ್ಯ; ಯಾವ ವರ್ಷದಲ್ಲಿ ಚಲಾವಣೆಗೆ ತರಬೇಕೆಂದು ನಿಗದಿಯಾಗಿತ್ತೋ ಅದಕ್ಕಿಂತ ಮುಂದಿನ (ಒಂದು) ವರ್ಷದ ಮುದ್ರೆ ಹೊತ್ತ ನಾಣ್ಯ.