overcrowding ಓವರ್‍ಕ್ರೌಡಿಂಗ್‍
ನಾಮವಾಚಕ
  1. ಅತಿಯಾಗಿ ಗುಂಪು ಸೇರುವುದು ಯಾ ಸೇರಿಸುವುದು.
  2. ಕಿಕ್ಕಿರಿದ ಸ್ಥಿತಿ; ಅತಿಯಾಗಿ ಗುಂಪುಗೂಡಿದ ಸ್ಥಿತಿ.