overcrowd ಓವರ್‍ಕ್ರೌಡ್‍
ಸಕರ್ಮಕ ಕ್ರಿಯಾಪದ

ಅತಿಯಾಗಿ ಗುಂಪು ಸೇರಿಸು.

ಅಕರ್ಮಕ ಕ್ರಿಯಾಪದ

ಅತಿಯಾಗಿ ಗುಂಪು ಸೇರು, ಗುಂಪುಗೂಡು; ಕಿಕ್ಕಿರಿ: the listeners overcrowded the place ಕೇಳುಗರು ಆ ಇಡೀ ಸ್ಥಳದಲ್ಲಿ ಕಿಕ್ಕಿರಿದರು.