See also 2overcrop
1overcrop ಓವರ್‍ಕ್ರಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overcropped; ವರ್ತಮಾನ ಕೃದಂತ overcropping).

(ಕೃಷಿಯ ವಿಷಯದಲ್ಲಿ) ಅತಿಯಾಗಿ ಬೆಳೆ ತೆಗೆ; ನೆಲದ ಶಕ್ತಿ ಮೀರಿ ಫಸಲು ಬೆಳೆ; ಅತಿಯಾಗಿ ಬೆಳೆ ತೆಗೆದು ತೆಗೆದು ನೆಲದ ಸಾರವನ್ನೆಲ್ಲ ಕಳೆ, ಹೋಗಿಸಿಬಿಡು.

See also 1overcrop
2overcrop ಓವರ್‍ಕ್ರಾಪ್‍
ನಾಮವಾಚಕ

ಕಿವಿ ಸೀಳು; ಕಿವಿಹರುಕು; ದನವನ್ನು ಗುರುತಿಸುವುದಕ್ಕಾಗಿ ಅದರ ಕಿವಿಯ ಮೇಲಂಚನ್ನು ತುಸು ಸೀಳಿ ಮಾಡುವ ಗುರುತು.