overcompensatory ಓವರ್‍ಕಾಂಪೆನ್ಸೇಟರಿ
ಗುಣವಾಚಕ
  1. (ಯಾವುದನ್ನೇ) ಅತಿಯಾಗಿ ಸರಿದೂಗಿಸುವ, ನಷ್ಟ ತುಂಬುವ.
  2. (ಮನಶ್ಶಾಸ್ತ್ರ) ಅತಿ ಪರಿಹಾರ ರೂಪದ.