overcompensation ಓವರ್‍ಕಾಂಪೆನ್ಸೇಷನ್‍
ನಾಮವಾಚಕ
  1. (ಯಾವುದಕ್ಕೇ) ಅತಿಪರಿಹಾರ; ಮಿತಿಮೀರಿದ ನಷ್ಟಭರ್ತಿ.
  2. (ಮನಶ್ಶಾಸ್ತ್ರ) ಅತಿ ಪರಿಹಾರ; ಇರುವ ಯಾ ಆಗಿರುವಂತೆ ಭಾವಿಸಿದ ಅನ್ಯಾಯ, ಅನನುಕೂಲ, ಮೊದಲಾದವುಗಳಿಗೆ ಪರಿಹಾರವಾಗಿ ತದ್ವಿರುದ್ಧ ಸ್ಥಿತಿಗಳನ್ನು, ಗುಣಗಳನ್ನು ಅವುಗಳ ಸ್ಥಾನದಲ್ಲಿ ತಂದುಕೊಳ್ಳುವ, ಗಳಿಸಿಕೊಳ್ಳುವ ವಿಶೇಷ ಪ್ರಯತ್ನ.