overcoat ಓವರ್‍ಕೋಟ್‍
ನಾಮವಾಚಕ

ಓವರ್‍ಕೋಟು:

  1. ಮೇಲಂಗಿ; ಉಡುಪಿನ ಮೇಲೆ ಹಾಕಿಕೊಳ್ಳುವ ಬೆಚ್ಚನೆಯ ಹೊರ ಅಂಗಿ.
  2. ಮೇಲ್ಬಳಿತ; ಹೊರಲೇಪ; ಸಂರಕ್ಷಣೆಗಾಗಿ ಮೇಲೆ ಬಳಿಯುವ ಬಣ್ಣ ಮೊದಲಾದವುಗಳ ಬಳಿತ, ಲೇಪ.