overcloud ಓವರ್‍ಕ್ಲೌಡ್‍
ಸಕರ್ಮಕ ಕ್ರಿಯಾಪದ
  1. ಮೋಡದಿಂದ ಮುಚ್ಚು: the wind overclouded the sun ಗಾಳಿ ಸೂರ್ಯನನ್ನು ಮೋಡದಿಂದ ಮುಚ್ಚಿತು.
  2. (ಮೋಡ ಕವಿದಂತೆ) ಮರೆ ಮಾಡು; ಮರೆಸು; ಆವರಿಸು: pleasure overcoated with serious thoughts ಗಂಭೀರವಾದ ಯೋಚನೆಗಳಿಂದ ಕವಿದ ಸಂತೋಷ.
  3. ಮಬ್ಬುಗವಿಸು; ಮಬ್ಬಾಗಿಸು; ಅಸ್ಪಷ್ಟಗೊಳಿಸು; ಕಾಣದಂತೆ ಮಾಡು.
  4. (ಮುಖ್ಯವಾಗಿ ಚಿಂತೆ, ಕಳವಳ, ಮೊದಲಾದವುಗಳಿಂದ) ಹಾಳುಮಾಡು; ಕಂಗೆಡಿಸು; ಮಂಕಾಗಿಸು.