overcertify ಓವರ್‍ಸರ್ಟಿಹೈ
ಸಕರ್ಮಕ ಕ್ರಿಯಾಪದ

(ಬ್ಯಾಂಕು ವ್ಯವಹಾರದಲ್ಲಿ ಠೇವಣಿದಾರ) ತಾನಿಟ್ಟ ಠೇವಣಿಗಿಂತ ಮೀರಿದ ಚೆಕ್ಕಿಗೆ ಸಹಿ ಹಾಕು; ಹೆಚ್ಚಿನ ಮೊತ್ತಕ್ಕೆ ಚೆಕ್ಕು ಬರೆ ( ಸಕರ್ಮಕ ಕ್ರಿಯಾಪದ ಸಹ).