overcautious ಓವರ್‍ಕಾಷಸ್‍
ಗುಣವಾಚಕ

ಅತಿ ಎಚ್ಚರಿಕೆಯಿಂದ ಕೂಡಿದ; ಅತಿ ಜಾಗರೂಕ; ಅಗತ್ಯಕ್ಕಿಂತ ಮೀರಿ ಎಚ್ಚರಿಕೆ ತಳೆದ: overcautious in business ವ್ಯಾಪಾರ ವ್ಯವಹಾರದಲ್ಲಿ ಅತಿ ಜಾಗರೂಕನಾದ.