overcapitalize ಓವರ್‍ಕ್ಯಾಪಿಟಲೈಸ್‍
ಸಕರ್ಮಕ ಕ್ರಿಯಾಪದ
  1. ಹೆಚ್ಚು ಬೆಲೆ ಕಟ್ಟು; ಅಧಿಕ ಬೆಲೆ ನಿರ್ಣಯಿಸು; ಕೈಗಾರಿಕೆಯ ಯಾ ವಾಣಿಜ್ಯಸಂಸ್ಥೆಯ ಒಟ್ಟು ಬಂಡವಾಳವನ್ನು ಕಾನೂನು ವಿಧಿಸಿರುವ ಯಾ ಸುರಕ್ಷಿತವಾದ ಆರ್ಥಿಕ ನೀತಿಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿರುವಂತೆ ನಿಗದಿಮಾಡು.
  2. ಅಧಿಕ ಅಂದಾಜು ಮಾಡು; (ಯಾವುದೇ ವ್ಯವಹಾರದ ಆಸ್ತಿಯ ಯಾ ಉದ್ಯಮದ ಮೂಲ ಧನವನ್ನು) ಹೆಚ್ಚಾಗಿರುವಂತೆ ಅಂದಾಜು ಮಾಡು; ಅತಿ ಮೌಲ್ಯೀಕರಿಸು.
  3. ಅತಿ ಬಂಡವಾಳ ಹೂಡು; ವಾಣಿಜ್ಯೋದ್ಯಮಕ್ಕೆ ಮಿತಿಮೀರಿದ ಪ್ರಮಾಣದಲ್ಲಿ ಬಂಡವಾಳ ಒದಗಿಸು.